Surprise Me!

Ambareesh Anthima Yatra : ಅಂಬಿ ಅಂತಿಮ ಯಾತ್ರೆಯಲ್ಲಿ ದಾರಿ ಸುಗಮ ಮಾಡುತ್ತಿದ್ದಾರೆ ಯಶ್ | Oneindia Kannada

2018-11-26 340 Dailymotion

Demised Actor, politician Ambarish to be laid rest in peace with state honors near Dr Rajkumar memorial in Kanteerava Studio, Bengaluru. Yash clears the road while in the time of procession


ಇಡೀ ರಾಜ್ಯ ಅಕ್ಷರಶಃ ದುಃಖದ ಮಡುವಿನಲ್ಲಿ ಮುಳುಗಿದೆ. ಎಲ್ಲ ಸಂಭ್ರಮಗಳೂ ಶೋಕದಲ್ಲಿ ಕೊಚ್ಚಿಹೋಗಿವೆ. ಎಲ್ಲರ ಪ್ರೀತಿಯ ರೆಬೆಲ್ ಸ್ಟಾರ್‌ ಇನ್ನಿಲ್ಲ ಎಂಬ ಕಹಿ ಸತ್ಯವನ್ನು ಅರಗಿಸಿಕೊಳ್ಳಲಾಗದ ಸ್ಥಿತಿಯಲ್ಲಿ ಅಭಿಮಾನಿಗಳಿದ್ದಾರೆ. ಅಮರನಾಥ'ನ ಅಂತಿಮ ಯಾನ ಆರಂಭ. ಅಂಬಿ ಅಂತಿಮ ಯಾತ್ರೆಯಲ್ಲಿ ದಾರಿ ಸುಗಮ ಮಾಡುತ್ತಿದ್ದಾರೆ ಯಶ್